News

ಸಂಜೆವಾಣಿ ವಾರ್ತೆ ಚಾಮರಾಜನಗರ, ಜೂ.18- ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದ ನಾಲ್ಕನೇ ದಿನವಾದ ನಿನ್ನೆ ಸಂಜೆ ಷಷ್ಠಿ/ಸಪ್ತಮಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಾಲೋತ್ಸವವು ನಡೆಯಿತು.
ಸಂಜೆವಾಣಿ ನ್ಯೂಸ್ ಮೈಸೂರು: ಜೂ.18:- ವಿದ್ಯಾರ್ಥಿಗಳು ಪರಿಸರ ಪ್ರೇಮದ ಕಾಳಜಿ ಇಟ್ಟುಕೊಂಡು ಮರ-ಗಿಡಗಳನ್ನು ನೆಟ್ಟು ಪೆÇೀಷಿಸಬೇಕು. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಪರಿಸರ ವಿನಾಶವಾದರೆ ಮಾನವ ದೊಡ್ಡ ಬೆಲೆ ತೆತ್ತಬೇಕು ಎಂದು ಶಾಸಕ ...
ಕುಂದಾಪುರ-ಜೂನ್ ೧೫ ರಂದು ಹಾರ್ದಳ್ಳಿ ಮಂಡಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಜನ್ನಾಡಿ ಪ್ರದೇಶದಲ್ಲಿ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಗಂಭೀರ ಗಾಯಗೊಂಡಿದ್ದಾರೆ. ನರಸಿಂಹ ಮರಕಲ್ (೫೨) ಮತ್ತು ಬಾಬಿ (೪ ...
ಔರಾದ್ :ಜೂ.17: ಆರ್‍ಸಿಬಿ ಸಂಭ್ರಮಾಚರಣೆ ದುರಂತದಲ್ಲಿ 11 ಜನರ ಸಾವಿನ ಬಗ್ಗೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೆಜಿಎಫ್. ಜೂನ್. ೧೭; ಕಳೆದ ಮೂವತ್ತು ಮೂರೂ ವರ್ಷಗಳಿಂದ ನನ್ನನ್ನು ಹಾಲು ಒಕ್ಕೂಟದ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಕಳಿಸಿರುವ ನನ್ನ ಕ್ಷೇತ್ರದ ಮತದಾರ ಋಣವನ್ನು ಮತ್ತೊಂದು ಜನ್ಮ ಎತ್ತಿದರೂ ತೀರಿಸಲು ಸಾಧ್ಯವಿಲ್ಲ ಎಂದು ಕೋಲಾರ ಹಾಲು ಒಕ್ಕೂಟದ ...
ನವದೆಹಲಿ,ಜೂ.೧೬- ದೇಶದಲ್ಲಿ ಎರಡು ಹಂತಗಳಲ್ಲಿ ಜನ ಹಾಗೂ ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ಮೊದಲ ಹಂತ ೨೦೨೬ರ ಅಕ್ಟೋಬರ್ ೧ ಮತ್ತು ಎರಡನೇ ಹಂತ ೨೦೨೭ರ ಮಾರ್ಚ್ ೧ ರಂದು ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಇಂದು ...
ಬೀದರ,ಜೂ.13: ನಗರದ ಡಾ. ಚೆನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ 175ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ ಹಾಗೂ ವಿಶ್ವಪರಿಸರ ದಿನಾಚರಣೆ ಜರುಗಿತು.
ಟೆಲ್ ಅವಿವ್/ಟೆಹ್ರಾನ್, ಜೂ.16- ಆಪರೇಷನ್ ರೈಸಿಂಗ್ ಲಯನ್ ಬಳಿಕ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಇರಾನ್‍ನ 170ಕ್ಕೂ ಹೆಚ್ಚು ಸ್ಥಳಗಳ 720 ಸೇನಾ ಶಿಬಿರಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದ್ದು ...
ಸಂಜೆವಾಣಿ ನ್ಯೂಸ್ ಮೈಸೂರು: ಜೂ.13:- ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಾಂಸ್ಕೃತಿಕ ನಗರ ಮೈಸೂರನ್ನು ಸುಸಜ್ಜಿತವಾಗಿಸುವ ನಿಟ್ಟಿನಲ್ಲಿ ರಾಜ್ಯ ...
ನವದೆಹಲಿ,ಜೂ.೧೩- ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತವು ಕೇವಲ ದುರಂತವಲ್ಲ, ಬದಲಾಗಿ ದೇಶದ ವಾಯುಯಾನ ವಲಯದಲ್ಲಿ ಇದುವರೆಗಿನ ...
ಸಂಜೆವಾಣಿ ವಾರ್ತೆ ಸಿರುಗುಪ್ಪ ಜೂನ್ 16: ಉತ್ತರ ಕರ್ನಾಟಕ ಭಾಗದ ಹೋರಾಟದ ಜನ ಜಾಗೃತಿಯ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರವು ಸಂವಿಧಾನ ಬದ್ಧವಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದು ಈ ಅವಕಾಶಗಳನ್ನು ಗ್ರಾಮೀಣ ಭಾಗದ ವಿದ್ಯ ...
ಶಿವಮೊಗ್ಗ, ಜೂ. 12: ಕಳೆದ 10 ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೆ, ಉತ್ತಮ ಜೀವನ ರೂಪಿಸಿಕೊಂಡ ಶಿವಮೊಗ್ಗ ಜಿಲ್ಲೆಯ 353 ಜನರನ್ನು ...