Nuacht

ಸಾಂಬಾದಲ್ಲಿ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಲಾಗಿದೆ: ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ, ಎರಡೂ ದೇಶಗಳ ಡಿಜಿಎಂಒಗಳ ನಡುವಿನ ಮಾತುಕತೆಯ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನವು ಮತ್ತೆ ಭಾರತೀಯ ಗಡಿಯಲ್ಲಿ ಡ್ರೋನ್ ಮೂಲಕ ದಾಳಿ ಮಾಡಲು ...
ನವದೆಹಲಿ: ಐಪಿಎಲ್ 2025, ಮೇ 17 ರಿಂದ ಮತ್ತೆ ಶುರುವಾಗುತ್ತೆ ಅಂತ ಬಿಸಿಸಿಐ ಸೋಮವಾರ ಹೇಳಿದೆ. ಭಾರತ-ಪಾಕ್ ಗಡಿ ವಿಚಾರದಿಂದ ಐಪಿಎಲ್ ಒಂದು ವಾರ ನಿಂತುಹೋಗಿತ್ತು. ಉಳಿದ ಪಂದ್ಯಗಳು ಆರು ಕಡೆಗಳಲ್ಲಿ ನಡೆಯುತ್ತೆ, ಫೈನಲ್ ಜೂನ್ 3 ಕ್ಕೆ ಅಂತ ...
ಸೌದಿ ಅರೇಬಿಯಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ಮಲಯಾಳಿ ನರ್ಸ್ ಮತ್ತು ಆಕೆಯ ನಿಶ್ಚಿತಾರ್ಥ ಮಾಡಿಕೊಂಡ ವರನ ಮೃತದೇಹಗಳನ್ನು ತವರಿಗೆ ಕಳುಹಿಸಲು ...
ಪಾಕಿಸ್ತಾನದ ಹೆಸರಲ್ಲಿದ್ದ ಈ ಒಂದು ದಾಖಲೆ ಮುರಿದು ವಿಶ್ವದ ನಂಬರ್​ 1 ದೇಶವಾದ ಭಾರತ. ಉಭದ ದೇಶಗಳ ನಡುವಿನ ಬಿಕ್ಕಟ್ಟಿನ ಸಮಯದಲ್ಲಿಯೇ ಮತ್ತೆ ...
ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ 66 ಕೆರೆಗಳು ಸಂಪೂರ್ಣವಾಗಿ ...
ಲಾಹೋರ್‌ನಂತಹ ನಗರದ ಮೇಲೆ ಪರಮಾಣು ಬಾಂಬ್ ದಾಳಿಯ ಪರಿಣಾಮ ಏನು ಗೊತ್ತೆ? ಲಕ್ಷಾಂತರ ಜನರ ಸಾವು, ವ್ಯಾಪಕ ವಿನಾಶ ಮತ್ತು ದೀರ್ಘಕಾಲೀನ ಪರಿಸರ ಹಾನಿ ...
ಯಾವಾಗ ಯುದ್ಧ ಮಾಡಬೇಕು, ಹೇಗೆ ಮಾಡಬೇಕು, ಶತ್ರುವನ್ನು ಹೇಗೆ ಗೆಲ್ಲಬೇಕು ಎಂದೆಲ್ಲ ಹೇಳುವ ಆಚಾರ್ಯ ಚಾಣಕ್ಯರು, ಯುದ್ಧವನ್ನು ಹೇಗೆ ನಿಲ್ಲಿಸಬೇಕು, ...
ನಾಗ್ಪುರದ ಹೊರವಲಯದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
12ನೇ ಮೇ 2025 ಸೋಮವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
ಭಾರತೀಯ ಸೇನೆಯ ಗಾತ್ರ, ಶಸ್ತ್ರಾಸ್ತ್ರ, ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದಲ್ಲಿ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದ ಯುದ್ಧವೊಂದು ...
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ವಾಯುಪಡೆಯ ಸೈನಿಕ ಮೋಹಿತ್ ರಾಥೋಡ್ ತಮ್ಮ ಮದುವೆಯ ಮರುದಿನವೇ ದೇಶ ಸೇವೆಯೇ ಮುಖ್ಯ ಎಂದು ಹೇಳಿ ಗಡಿಗೆ ತೆರಳಿದರು.
ಶಾಂಪೂ ಬಳಸದೆ ಕೂದಲನ್ನು ಸ್ವಚ್ಛಗೊಳಿಸಲು ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು. ಈ ವಿಧಾನಗಳು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಹೊಳಪನ್ನು ...