News
ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಬಡಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾಗಿಸಲು ಮಣಿಪಾಲ ಆರೋಗ್ಯ ಕಾರ್ಡ್ ರೂಪಿಸಲಾಗಿದ್ದು, 25 ವರ್ಷಗಳಲ್ಲಿ ಕೋಟ್ಯಂತರ ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಮಾಹೆ ಸಹ ಕುಲಾಧಿಪತಿ ಡಾ| ಎ ...
ಮಂಗಳೂರು: ನಗರದ ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್ ಪಕ್ಕದ ಮೆಸ್ಕಾಂ ಕಚೇರಿಯ ಮುಂಭಾಗ ಇರುವ ಗೇಟಿನ ಬಳಿ ಸುಮಾರು 45-50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತರ ಕೆಳ ತುಟಿ, ಎಡ ...
ಮಂಗಳೂರು: ಮುಂಬಯಿ ಮೂಲದ ಮಾನ್ಸಿ ರಾಣೆ ಎಂಬಾಕೆ ತನ್ನ ಕಂಪೆನಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ಆಮಿಷವೊಡ್ಡಿ ಹಂತ ಹಂತವಾಗಿ ಒಟ್ಟು 28,00,195 ರೂ. ವಂಚನೆ ಮಾಡಿದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ...
ಪುತ್ತೂರು: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ಅನಂತರ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ವೈದ್ಯ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆ ಸಂಭವಿಸಿದೆ ಎಂದು ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದ್ದು, ...
ಬೆಳ್ತಂಗಡಿ: ತೆಂಕ ಕಾರಂದೂರು ಕಾಪಿನಡ್ಕದ ಓಡದಕರಿಯ ನಿವಾಸಿ ಧರ್ಣಪ್ಪ ಕನಡ (64) ಅವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತಿ ಧರ್ಣಪ್ಪ ವಿಪರೀತ ಮದ್ಯ ಸೇವಿಸುವ ...
ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಅಜೆಕಲ ಕೆಂಪುಗುಡ್ಡೆ ಕ್ರಾಸ್ನಲ್ಲಿ ಸಿಮೆಂಟ್ ಕಂಬವನ್ನು ಹೊತ್ತಿದ್ದ ಈಚರ್ ಲಾರಿಯು ಹಿಂದಕ್ಕೆ ಚಲಿಸಿ ಮಾರುತಿ ಓಮ್ನಿಯು ಪಲ್ಟಿಯಾದ ಘಟನೆ ಜೂ. 16ರಂದು ನಡೆದಿದೆ. ಸಂಗಬೆಟ್ಟು ನಿವಾ ...
ಎಲ್ಲ ಗ್ರಾಹಕರಿಗೂ ಸ್ಮಾರ್ಟ್ ಮೀಟರ್ ಬರಲಿದೆ: ಸಚಿವ ಕೆ.ಜೆ. ಜಾರ್ಜ್ ...
ಬೆಂಗಳೂರು: ನಟ ಕಮಲ್ ಹಾಸನ್ ನಟನೆಯ “ಥಗ್ ಲೈಫ್’ ಸಿನೆಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡ ಪರ ಸಂಘಟನೆಯ ಕೆಲವು ಮುಖಂಡರಿಗೆ ಪೊಲೀಸರು ನೋಟಿಸ್ ನೀಡಿದ್ದ ...
ಮುಂಬೈ: ಮರಾಠಿ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು 3ನೇ ಭಾಷೆಯಾಗಿ ಕಡ್ಡಾಯ ಮಾಡಿದ್ದ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ಮಹಾರಾಷ್ಟ್ರ ಸರ್ಕಾರ ಒದಗಿಸಿದೆ. ಇದು ಕಡ ...
ಕುಂದಾಪುರ: ಹೆಮ್ಮಾಡಿ ಗ್ರಾಮದ ಅನ್ನಿ ಮೇರಿ (70) ಅವರು ಹಾವು ಕಡಿದು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಮನೆ ಸಮೀಪದ ತೋಟಕ್ಕೆ ಹೋದಾಗ ಯಾವುದೋ ವಿಷಜಂತು ಕಡಿದು ಅಸ್ವಸ್ಥರಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ ...
ಪ್ರಯಾಣ ಕಾಲದಲ್ಲಿ ಸಿಕ್ಕ ಸ್ನೇಹಿತೆ ಎಂದು ಮೊದಲು ನೆನಪಿಗೆ ಬರುವುದೇ ನನ್ನದೊಂದು ಜತೆಗಾರ್ತಿ. ಅಂದು ಅವಳು ಪ್ರಯಾಣದಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿಯಾಗಿದ್ದರು. ನಾನು ಪ್ರಾಥಮಿಕ ಶಾಲೆಯಲ್ಲಿ ಇರುವಾಗ ನಮ್ಮ ಊರಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ನ ...
ಕಾಸರಗೋಡು: ತಳಂಗರೆಯ ಮಸೀದಿಯ ಕೆರೆಯಲ್ಲಿ ಸ್ನಾನ ಮಾಡಲೆಂದು ಇಳಿದ ತಮ್ಮನನ್ನು ರಕ್ಷಿಸುತ್ತಿದ್ದಂತೆ ಸಹೋದರ ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ. ಬೆಂಗಳೂರು ಡಿಜೆ ಹಳ್ಳಿ ತಾನಿ ರಸ್ತೆಯ ಮುಜಾಹಿದ್ ಅವರ ಪುತ್ರ, ಅರಬಿಕ್ ಕಾ ...
Some results have been hidden because they may be inaccessible to you
Show inaccessible results