ಸುದ್ದಿ

ಪುತ್ರಜಯ: 5 ದಿನಗಳಿಂದ ಸಂಘರ್ಷ ನಡೆಸುತ್ತಿದ್ದ ಥಾಯ್ಲೆಂಡ್‌, ಕಾಂಬೋ ಡಿಯಾ ರಾಷ್ಟ್ರಗಳು ತತ್‌ಕ್ಷಣ­ದಿಂದಲೇ ಜಾರಿಗೆ ಬರುವಂತೆ ಬೇಷ­ರತ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಸೋಮವಾರ ಘೋಷಿಸಿದ್ದಾರೆ.